ಮೇ.18 ಮಂಜೋಟ್ಟಿ ಹೋಲಿ ಕ್ರಾಸ್ ಚರ್ಚ್ ಉದ್ಘಾಟನೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ನಡ : ಕಳೆದ 25 ವರ್ಷಗಳಿಂದ ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್‌ನ ಸ್ವಾಧೀನದಲ್ಲಿದ್ದ ಮಂಜೊಟ್ಟಿ ನಡದಲ್ಲಿರುವ ಚರ್ಚ್, ಎ.1 2018 ರಿಂದ ಸ್ವತಂತ್ರ ಧರ್ಮಕೇಂದ್ರವಾಗಿ ಹೋಲಿ ಕ್ರಾಸ್ ಚರ್ಚ್ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ| ಬಿಷಫ್ ಅಲೋಶಿಯಸ್ ಪೌವ್ಲ್ ಡಿಸೋಜಾ ಷೋಷಿಸಿದ್ದಾರೆ.
ಇಲ್ಲಿಯ 87 ಕುಟುಂಬದಿಂದ 400 ಭಕ್ತಾಧಿಗಳು ಬೆಳ್ತಂಗಡಿಯ ಹೋಲಿ ರಿಡೀಮರ್ ಚರ್ಚ್‌ಗೆ ಸುಮಾರು 15-20 ಕೀ.ಮೀ ದೂರದಿಂದ ಪೂಜೆ ಹಾಗೂ ತಮ್ಮ ಆಧ್ಯಾತ್ಮೀಕ ಸೇವೆಯನ್ನು ಪಡೆಯಲು ತೆರಳಬೇಕಿತ್ತು. ಸುಮಾರು ರೂ 1.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಹೋಲಿ ಕ್ರಾಸ್ ದೇವಾಲಯವು ಸ್ಥಾಪನೆಯಿಂದ ಪರಿಸರದಲ್ಲಿರುವ ಕ್ರೈಸ್ತ ಭಕ್ತಾಧಿಗಳಿಗೆ ತಮ್ಮ ಆಧ್ಯಾತ್ಮಿಕ ಜೀವನದ ಬೆಳವಣಿಗೆಗೆ ಈ ಮೂಲಕ ಒದಗಿರುವುದು ಅದೃಷ್ಟವೆನಿಸಿದೆ. ಇದರ ಉದ್ಘಾಟನೆಯು ಮೇ.18 ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ.ವಂ| ಅಲೋಶಿಯಸ್ ಪಾವ್ಲ್ ಡಿಸೋಜ ಲೋಕಾರ್ಪಣೆ ಮಾಡಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.