ಗ್ರಾ.ಪಂ: ಗ್ರೇಡ್-I ಕಾರ್ಯದರ್ಶಿಯಾಗಿ ಭಡ್ತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಓರ್ವ ಕಾರ್ಯದರ್ಶಿ ಹಾಗೂ ಮೂವರು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗ್ರೇಡ್I ಕಾರ್ಯದರ್ಶಿಗಳಾಗಿ ಭಡ್ತಿಗೊಂಡಿದ್ದಾರೆ.
ಬೆಳ್ತಂಗಡಿ ಶಾಸಕರ ಆಪ್ತ ಕಾರ್ಯದರ್ಶಿಯಾಗಿದ್ದ ಜಯಕೀರ್ತಿ ಇವರು ಬಾರ್ಯ ಗ್ರಾಮ ಪಂಚಾಯತಕ್ಕೆ, ವೇಣೂರು ಗ್ರಾ.ಪಂ. ಲೆಕ್ಕ ಸಹಾಯಕ ಲಕ್ಷ್ಮೀನಾರಾಯಣ.ಕೆ. ಇವರು ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮ ಪಂಚಾಯತಕ್ಕೆ, ಧರ್ಮಸ್ಥಳ ಗ್ರಾ.ಪಂ ಲೆಕ್ಕ ಸಹಾಯಕ ದಿನೇಶ್ ಇವರು ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮ ಪಂಚಾಯತಕ್ಕೆ ಹಾಗೂ ಚಾರ್ಮಾಡಿ ಗ್ರಾ.ಪಂ ಲೆಕ್ಕ ಸಹಾಯಕಿ ಸೇವಂತಿ ಇವರು ಕುವೆಟ್ಟು ಗ್ರಾಮ ಪಂಚಾಯತಕ್ಕೆ ಗ್ರೇಡ್I ಕಾರ್ಯದರ್ಶಿಗಳಾಗಿ ಭಡ್ತಿಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.