ಎನ್.ಎನ್.ಎಂ.ಎಸ್ ಪರೀಕ್ಷೆ: ಕು| ಸಫಾನಾರಿಗೆ ವಿದ್ಯಾರ್ಥಿ ವೇತನಕ್ಕೆ ಅರ್ಹತೆ

 ಶಿರ್ಲಾಲು: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ 2017- 18ನೇ ಶೈಕ್ಷಣಿಕ ಸಾಲಿನ 8 ನೇ ತರಗತಿ ಮಕ್ಕಳಿಗಾಗಿ ಕೈಗೊಂಡ ಎನ್.ಎನ್.ಎಂ.ಎಸ್ ಪರೀಕ್ಷೆಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಿರ್ಲಾಲುವಿನ ವಿದ್ಯಾರ್ಥಿನಿಯಾದ ಕು| ಸಫಾನಾ ಇವರು ಉತ್ತೀರ್ಣರಾಗಿದ್ದು ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.