ಬೆಳ್ತಂಗಡಿ ತಾ. 15 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ಬೆಳ್ತಂಗಡಿ ತಾ. ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಮಾ.25 ರಂದು ನಡೆಯಿತು 
ಸಮಾರೋಪ ಭಾಷಣವನ್ನು ಪತ್ರಕರ್ತ ಮನೋಹರ್ ಪ್ರಸಾದ್ ನೆರವೇರಿಸಿದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಬಾಬು ಶೆಟ್ಟಿ ನಾರಾವಿ ಸಮಾರೋಪ‌ ನುಡಿ ಪ್ರಸ್ತುತ ಪಡಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಬಿಷಪ್ ಲಾರೆನ್ಸ್ ಮುಕ್ಕುಯಿ ಶುಭಕೋರಿದರು. ಉಜಿರೆ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ವಿಜಯರಾಘವ ಪಡುವೆಟ್ನಾಯ, ಹರೀಶ್ ಕುಮಾರ್, ತಾ. ಕಸಾಪ ಅಧ್ಯಕ್ಷ ಡಾ. ಬಿ ಯಶೋವರ್ಮ, ಮುಗುಳಿ ನಾರಾಯಣ  ರಾವ್, ಪ್ರಮುಖರಾದ, ಪೀತಾಂಬರ ಹೇರಾಜೆ, ಕೃಷ್ಣಪ್ಪ ಪೂಜಾರಿ, ಡಾ. ಸುಧೀರ್ ಪ್ರಭು, ಯಶವಂತ ಪಟವರ್ಧನ್, ಡಾ. ಶ್ರೀನಾಥ್ ಎಂ.ಪಿ, ಅಶ್ರಫ್ ಆಲಿಕುಂಞಿ ಮುಂಡಾಜೆ, ರಾಮಕೃಷ್ಣ ಭಟ್ ಚೊಕ್ಕಾಡಿ, ಶ್ರೀಕಾಂತ್ ಕಾಮತ್, ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಹನ್ನೆರಡು ಮಂದಿ ಸಾಧಕರನ್ನು  ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.