ಶ್ರೀ ರಾಮ ಕ್ಷೇತ್ರದಲ್ಲಿ ಮೆಲಂತಬೆಟ್ಟು ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ


ಧರ್ಮಸ್ಥಳ: ಇಲ್ಲಿಯ ನಿತ್ಯಾನಂದ ನಗರ ಶ್ರೀ ರಾಮ ಕ್ಷೇತ್ರದಲ್ಲಿ ಮಾ.18 ರಿಂದ 25 ರ ವರೆಗೆ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತ್ರತ್ವದಲ್ಲಿ  ನಡೆದ 58 ನೇ ವರ್ಷದ ಶ್ರೀ ರಾಮ ನಾಮ ತಾರಕ ಮಂತ್ರ ಸಪ್ತಾಹ ಮತ್ತು ಜಾತ್ರೋತ್ಸವದಲ್ಲಿ  ಮಾ.24 ರಂದು ಮೆಲಂತಬೆಟ್ಟು ಗ್ರಾಮದ ವಿವಿಧ ಸಂಘ ಸಂಸ್ಥೆ ಹಾಗೂ ಊರವರು ಭಜನಾ ಕಾರ್ಯ ಕ್ರಮ ನಡೆಸಿಕೊಟ್ಟು ಬಳಿಕ ಸ್ವಾಮೀಜಿಯವರ  ಆಶೀರ್ವಾದ ಪಡೆದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.