ಎಸ್.ಡಿ.ಎಮ್ ಕಾಲೇಜಿನಲ್ಲಿ2 ದಿನಗಳ ವಿಕಿಪೀಡಿಯ ಕಾರ್ಯಾಗಾರ

ಉಜಿರೆ : ಉಜಿರೆ ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ (ಎಂ.ಸಿ.ಜೆ), ಮೀಡಿಯಾ ಮೆಸೆನ್‌ಜರ್ ಕ್ಲಬ್ ವತಿಯಿಂದ ನಡೆಯುವ 2  ದಿನಗಳ ವಿಕಿಪೀಡಿಯ ಕಾರ್‍ಯಾಗಾರ ಮಾ.24 ರಂದು ಆರಂಭಗೊಂಡಿತು.
ಕಾರ್ಯಾಗಾರದಲ್ಲಿ ವಿಕಿಪಿಡಿಯಾದ ವಿಶ್ವ ಕನ್ನಡ ಇನ್‌ಫೊಟೆಕ್‌ನ ಚೆರ್‌ಮೆನ್ ಡಾ| ಯು.ಬಿ ಪವನಜ ಹಾಗೂ ವಿಕಿ ಸಂಪಾದನೋತ್ಸವಗಳ ರೂವಾರಿ ಮತ್ತು ಮಾರ್ಗದರ್ಶಿ ಧನಲಕ್ಷ್ಮೀ, ಮಹಿಳೆಯರ ಉಡುಪು ಮತ್ತು ಸೌಂದರ್ಯವರ್ಧಕಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಿದ್ದು ಕನ್ನಡ ಬರಹಗಳನ್ನು ವಿಕಿಪೀಡಿಯಾಗಳಿಗೆ ಅಪ್‌ಲೋಡ್ ಮಾಡಲು ಬೇಕಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಲಿದ್ದಾರೆ.
ಈ ಕಾರ್ಯಗಾರದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲ, ವಿಭಾಗದ ಮುಖ್ಯಸ್ಥ ಭಾಸ್ಕರ್ ಹೆಗಡೆ, ಪ್ರಾಧ್ಯಾಪಕ ಸುನಿಲ್ ಹೆಗಡೆ, ಹಂಪೇಶ್, ಪದ್ಮನಾಭ ಉಪಸ್ಥಿತರಿದ್ದರು. ಹಾರಿಸ್ ಕಾರ್ಯಕ್ರಮ ನಿರೂಪಿಸಿ. ಮೇಧಾ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.