ಬೆಳ್ತಂಗಡಿಯಲ್ಲಿ ಜೆ.ಎಂ.ಎಸ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ

 

ಬೆಳ್ತಂಗಡಿ:  ಜೆ.ಎಂ.ಎಸ್ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯು ಮಾ.19 ರಂದು ಬೆಳ್ತಂಗಡಿಯ ಅಂಭೇಡ್ಕರ್ ಭವನದಲ್ಲಿ ನಡೆಯಿತು. ಸಿಡಿಪಿಓ ಶ್ರೀಮತಿ ಪ್ರಿಯಾ ಆಗ್ನೇಸ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.  ಆರೋಗ್ಯ ಮಾಹಿತಿಯನ್ನು ಶ್ರೀಮತಿ ಜ್ಯೋತಿ ನೀಡಿದರು. ಬಿ.ಎಂ.ಭಟ್, ನೆಬಿಸಾ, ಸುಂದರಿ, ಶ್ರೀಮತಿ ವಾಣಿ, ಅಪ್ಪಿ, ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಜೆ.ಎಂ.ಎಸ್ ರಾಜ್ಯ ಸಹಕಾರ್ಯದರ್ಶಿಯೂ ತಾಲೂಕು ಅದ್ಯಕ್ಷರೂ ಆದ ಕಿರಣ ಪ್ರಭಾ ಅದ್ಯಕ್ಷತೆ ವಹಿಸಿದ್ದರು. ಈಶ್ವರಿ, ಜಯಶ್ರೀ ಮೊದಲಾದವರ ಕ್ರಾಂತಿಗೀತೆಗಳು ಮಹಿಳಾ ದಿನಾಚರಣೆಗೆ ಇಂಬು‌ ಕೊಟ್ಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.