ಸುರೇಶ್ -ಆಶಾಲತಾ

ಕೊಕ್ರಾಡಿ ಗ್ರಾಮದ ಜಂತಿಗೋಳಿ ದೇವಿಕೃಪಾ ನಿವಾಸ ದಿ| ಅಣ್ಣಿ ಪೂಜಾರಿ ಯವರ ಪುತ್ರ ಸುರೇಶ್ ಕುಮಾರ್ ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕೆರೆಮಾರು ಗುರುವಪ್ಪ ಪೂಜಾರಿಯವರ ಪುತ್ರಿ ಆಶಾಲತಾರೊಂದಿಗೆ ಮಾ.8 ರಂದು ವಧುವಿನ ಮನೆಯಲ್ಲಿ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.