ಬೆಳ್ತಂಗಡಿ ಎಲ್ ಡಿ ಬ್ಯಾಂಕ್ ನಲ್ಲಿ ಕೃಷಿ ಅಭಿವೃಧ್ಧಿ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್  ವತಿಯಿಂದ ಮಾ.10 ರಂದು ದಿ| ಡಾ.ಬಿ ನಾರಾಯಣ ರಾವ್ ಸಭಾಭವನದಲ್ಲಿ ಕೃಷಿ ಅಭಿವೃಧ್ಧಿ ಮಾಹಿತಿ ಕಾರ್ಯಾಗಾರ ನಡೆಯಿತು. ಬೆಳ್ತಂಗಡಿ  ಶಾಸಕರಾದ ವಸಂತ ಬಂಗೇರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರವೀಣ ಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ತಿಥಿಗಳಾಗಿ ದ.ಕ.ಜಿಲ್ಲಾ  ಸಹಕಾರ ಸಂಘಗಳ ಉಪ ನಿಬಂಧಕರಾದ ಕೆ.ಸಲೀಂ, ವ್ಯವಸ್ಥಾಪಕರಾದ  ವೆಂಕಪ್ಪಯ್ಯ,   ಉಪಾಧ್ಯಕ್ಷ ಬಿ.ಎಸ್ ಮುಕುಂದ ಸುವರ್ಣಉಪಸ್ಥಿತರಿದ್ದರು. ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃಧ್ಧಿ ಬ್ಯಾಂಕ್ ನಿರ್ದೇಶಕರುಗಳಾದ  ಸೋಮನಾಥ ಬಂಗೇರ, ಎಂ.ತುಂಗಪ್ಪ ಗೌಡ, ವೆಂಕಟರಮಣ ಭಟ್, ಎಚ್ ವಿಜಯ ಕುಮಾರ್, ಶ್ರೀಮತಿ ಸುನೀತಾ, ಕುಟ್ಟಿಚ್ಚ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.