ಶ್ರೀ ಶನೈಶ್ಚರ ದೇವರ ಪ್ರತಿಷ್ಠಾ ಮೂರ್ತಿ ಮೆರವಣಿಗೆ

ಬೆಳ್ತಂಗಡಿ : ಮಾ. 8ರಂದು ನಡೆಯಲಿರುವ ಶ್ರೀ ಶನೈಶ್ಚರ ದೇವರ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ಇಂದು(ಮಾ. 1) ಗುರುವಾಯನಕೆರೆ ಅಯ್ಯಪ್ಪ ಮಂದಿರದಿಂದ ಬೆಳ್ತಂಗಡಿ ಅಯ್ಯಪ್ಪ ಮಂದಿರದವರೆಗೆ ಶ್ರೀ ಶನೈಶ್ಚರ ದೇವರ ಪ್ರತಿಷ್ಠಾ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.