ಹರ್ಷನ್-ಸುಮನಾ

ಧರ್ಮಸ್ಥಳ ಗ್ರಾಮದ ದೊಂಡೋಲೆ ಶ್ರೀರಾಮ ನಿವಾಸ ಶಿವನ್ ನಾಯರ್ ಮತ್ತು ಆಶಾ ದಂಪತಿ ಪುತ್ರ ಹರ್ಷನ್‌ರವರ ವಿವಾಹ ಮಂಗಳೂರು ಬೈಕಂಪಾಡಿ ಕುಡುಂಬೂರ್ ದಿ| ಪುಶ್ವನಾಥರವರ ಪುತ್ರಿ ಸುಮನಾರೊಂದಿಗೆ ಫೆ.೧೯ ರಂದು ಮಂಗಳೂರು ಮಂಗಳಾದೇವಿ ದೇವಸ್ಥಾನ ರಸ್ತೆಯ ಎಮ್ಮೆಕೆರೆ ರಾಮಲಕ್ಷ್ಮೀ ನಾರಾಯಣ ಕನ್ವೆಷನ್ ಹಾಲ್‌ನಲ್ಲಿ ಜರಗಿತು. ಫೆ.೨೦ ರಂದು ಉಜಿರೆ ಎಸ್.ಕೆ ಮೆಮೋರಿಯಲ್ ಹಾಲ್‌ನಲ್ಲಿ ಔತಣಕೂಟ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.