ವೇಣೂರು ವಲಯದ ಗ್ರಾಮಗಳಿಗೆ ಸರಕಾರಿ ಬಸ್ ಸೌಲಭ್ಯ ಒದಗಿಸಲು ಮನವಿ

ವೇಣೂರು : ಬೆಳ್ತಂಗಡಿಯಿಂದ ಅಳದಂಗಡಿ, ಸುಲ್ಕೇರಿ, ಕೊಕ್ರಾಡಿ, ಪೆರಾಡಿ ಕಾಶಿಪಟ್ಣ, ಶಿರ್ತಾಡಿ ಮಾರ್ಗವಾಗಿ ಮೂಡಬಿದ್ರೆಗೆ, ಬೆಳ್ತಂಗಡಿಯಿಂದ ವೇಣೂರು, ಮೂಡುಕೋಡಿ, ನೆಲ್ಲಿಂಗೇರಿ, ಪೆರಾಡಿ, ಮರೋಡಿ ಮಾರ್ಗವಾಗಿ ನಾರಾವಿಗೆ ಹೋಗುವಂತೆ ಜನರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸರಕಾರಿ ಬಸ್ಸು ಸೌಲಭ್ಯ ಒದಗಿಸಿ ಕೊಡಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವೇಣೂರು ವಲಯ ಸಮಿತಿ ವತಿಯಿಂದ ಆರ್.ಟಿ.ಒ.ಗೆ ಮನವಿಯನ್ನು ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.