ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಪುಷ್ಪರಥ ಮತ್ತು ರಥಾಲಯ ಸಮರ್ಪಣೆ-ಮೆರವಣಿಗೆ

ಬೆಳ್ತಂಗಡಿ : ಬೆಳ್ತಂಗಡಿ ರಾಮನಗರ ಶ್ರೀ ಅಯ್ಯಪ್ಪ ದೇವಸ್ಥಾನದಿಂದ ಕುತ್ಯಾರು ದೇವಸ್ಥಾನಕ್ಕೆ ಪುಷ್ಪರಥ ಮೆರವಣಿಗೆ ಫೆ. 12ರಂದು ನಡೆಯಿತು. ಈ ಸಂದರ್ಭದಲ್ಲಿ ಶಾಸಕ ವಸಂತ ಬಂಗೇರ, ಪುಷ್ಪರಥಕ್ಕೆ ಮರಮಟ್ಟು ಒದಗಿಸಿದ ಜಯವರ್ಮರಾಜ ಬಳ್ಳಾಲ ಮತ್ತು ಕುಟುಂಬಸ್ಥರು, ಪುಷ್ಪರಥ ನಿರ್ಮಾಣ ವೆಚ್ಚ ಭರಿಸಿದ ಎಂ. ರಾಮ ಅಲೆವೂರಾಯ ಭಟ್, ನಗರ ಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಉಪಾಧ್ಯಕ್ಷ ಜಗದೀಶ್, ಸದಸ್ಯರಾದ ಸಂತೋಷ್ ಕುಮಾರ್ ಜೈನ್, ಅಯ್ಯಪ್ಪ ಟ್ರಸ್ಟಿನ ಅಧ್ಯಕ್ಷ ಶಂಕರ ಹಗ್ಡೆ, ಹರಿಶ್ಚಂದ್ರ ಬಳ್ಳಾಲ್, ಉಜಿರೆ ಸಿ.ಎ ಬ್ಯಾಂಕಿನ ಅಧ್ಯಕ್ಷ ಇ. ಸುಂದರ ಗೌಡ, ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.