HomePage_Banner_
HomePage_Banner_
HomePage_Banner_

ರುಮಾನಿ ರೆಂಕೆದಗುತ್ತು ನಿಧನ

ಬೆಳ್ತಂಗಡಿ : ಬಹುಜನ ಪಕ್ಷ ತಾಲೂಕು ಅಧ್ಯಕ್ಷ ಸಂಜೀವ ಆರ್ ರೆಂಕೆದಗುತ್ತು ರವರ ತಂದೆ ರುಮಾನಿ ರೆಂಕೆದಗುತ್ತು(75 ವ)ರವರು ಫೆ. 9ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ ಸಂಜೀವ ಆರ್, ಶ್ರೀಮತಿ ಗೋಪಿ, ಶ್ರೀಮತಿ ಸುಂದರಿ, ಶ್ರೀಮತಿ ಮೀನಾಕ್ಷಿ ಹಾಗೂ ಮೊಮ್ಮಕ್ಕಳನ್ನು ಅಪಾರ ಬಂಧುಗಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.