ಬಳಂಜ : ಹಿಂದೂ ಕ್ರೀಡೋತ್ಸವ

ಬಳಂಜ : ವೀರಕೇಸರಿ ಹಿಂದೂಪರ ಬಳಂಜ, ಅನಿಲ್ ನಾಯ್ಗ ಅವರ ಸ್ಮರಣಾರ್ಥ ಮತ್ತು ವೀರಕೇಸರಿ ಅಂಬ್ಯೂಲೆನ್ಸ್‌ನ ೨ನೇ ವರ್ಷದ ಅಂಗವಾಗಿ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹಿಂದೂ ಕ್ರೀಡೋತ್ಸವವು ಫೆ. 3ರಂದು ಶರತ್ ಮಡಿವಾಳ ಕ್ರೀಡಾಂಗಣ, ಹಿಂದೂಪುರ ಬಳಂಜದಲ್ಲಿ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.