ಸರಣಿ ಅಪಘಾತ : ಬೈಕ್ ಸವಾರ ಗಂಭೀರ Posted by Suddi_blt Date: January 29, 2018 in: ಅಪಘಾತ, ಗ್ರಾಮಾಂತರ ಸುದ್ದಿ, ಚಿತ್ರ ವರದಿ, ಬಿಸಿ ಬಿಸಿ, ಮಾಹಿತಿ, ವರದಿ, ಸಾಮಾನ್ಯ Leave a comment 214 Views ಬೆಳ್ತಂಗಡಿ : ಚರ್ಚ್ ರೋಡ್ನಲ್ಲಿ ಎರಡು ಕಾರುಗಳ ನಡುವೆ ಅಪಘಾತ ನಡೆದು ಹಿಂದಿನಿಂದ ಬರುತ್ತಿದ್ದ ಬೈಕ್ ಸವಾರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಂಭೀವಾಗಿ ಗಾಯಗೊಂಡಿದ್ದಾರೆ. Ad Here: x