ನೀರಿನ ಟ್ಯಾಂಕ್‌ನೊಳಗೆ ಬಿದ್ದು ಸಾವು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಕೊಯ್ಯೂರು ಗ್ರಾಮದ ಬಜಿಲ ಎಂಬಲ್ಲಿನ ಗುರಿಪೆರಾಲ್ ಮನೆಯ ಮೋಹನ ಗೌಡ ಎಂಬವರ ಪುತ್ರ ಪ್ರಾಣೇಶ್ (10ವ) ಮನೆ ಸಮೀಪ ತೋಟದ ಉಪಯೋಗಕ್ಕಾಗಿ ಶೇಖರಿಸಿಟ್ಟ ನೀರಿನ ಟ್ಯಾಂಕ್‌ನೊಳಗೆ ಆಕಸ್ಮಿಕವಾಗಿ ಬಿದ್ದು ಆಸ್ಪತ್ರೆಗೆ ತರುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.