ಜೇಸಿ ಉದಕ ಸಂಪಾದಕರಾಗಿ ವಸಂತ ಶೆಟ್ಟಿ ಶ್ರದ್ಧಾ

ಬೆಳ್ತಂಗಡಿ : ಜೆಸಿಐ ಭಾರತದ ದ.ಕ., ಉಡುಪಿ, ಉತ್ತರಕನ್ನಡ ಜಿಲ್ಲೆಯನ್ನೊಳಗೊಂಡ ವಲಯ 15ರ ಪತ್ರಿಕೆ ಉದಕದ ಮುಖ್ಯ ಸಂಪಾದಕರಾಗಿ ವಸಂತ ಶೆಟ್ಟಿ ಶ್ರದ್ಧಾ ಇವರು ಆಯ್ಕೆಯಾಗಿರುತ್ತಾರೆ.
ಇವರು 2016ನೇ ಸಾಲಿನಲ್ಲಿ ಜೆಸಿಐ ಬೆಳ್ತಂಗಡಿಯ ಅಧ್ಯಕ್ಷರಾಗಿ, 2017ರಲ್ಲಿ ಜೇಸಿ ವಲಯದ ವ್ಯವಹಾರ ವಿಭಾಗದ ಸಂಯೋಜಕರಾಗಿ ಉತ್ತಮ ಕಾರ್ಯನಿರ್ವಹಿಸಿದ್ದರು. ಶ್ರದ್ಧಾ ಎಂಟರ್‌ಪ್ರೈಸನ್‌ನ ಮಾಲಕರಾಗಿರುವ ಇವರು ಡಿ.16ರಂದು ಉಡುಪಿಯ ಕಾಪು ವಿದ್ಯಾನಿಕೇತನ ಆವರಣದಲ್ಲಿ ಜರಗಿದ ವಲಯದ ಪದಗ್ರಹಣ ಸಮಾರಂಭದಲ್ಲಿ ಉದಕ ಸಂಪಾದಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.