ನ್ಯಾಷನಲ್ ಸ್ಪೆಲ್ಲ್-ಬೀ ಸ್ಪರ್ಧೆ ಯಶ್ಮಿ ದಾಸರಬೆಟ್ಟು ರಾಷ್ಟ್ರಮಟ್ಟಕ್ಕೆ ಆಯ್ಕೆ

ec223125-9a38-484e-a2af-d86b3e6d7bee copyಬೆಳ್ತಂಗಡಿ: ಇಲ್ಲಿಯ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ 2ನೇ ತರಗತಿ ವಿದ್ಯಾರ್ಥಿನಿ ಕು| ಯಶ್ಮಿ ಈಕೆ ಬೆಳ್ತಂಗಡಿ ಹೋಲಿ ರೆಡೀಮರ್ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ನಡೆದ ನ್ಯಾಷನಲ್ ಸ್ಪೆಲ್ಲ್-ಬೀ (NATIONAL SPELL – B) ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ, ಡಿ.10ರಂದು ತಮಿಳುನಾಡಿನ ಕೋಯಮುತ್ತೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ. ಈಕೆ ದಾಸರಬೆಟ್ಟು ಮಾಜಿ ಸೈನಿಕರಾದ ರವಿಚಂದ್ರ ಗೌಡ ಮತ್ತು ಶ್ರೀಮತಿ ಶಾರದಾ ದಂಪತಿಯ ಪುತ್ರಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.