ಸೇಕ್ರೆಡ್ ಹಾರ್ಟ್ ಕಾಲೇಜಿಗೆ ನ್ಯಾಕ್ ತಂಡ

sacred heart nack tanda beti copyಮಡಂತ್ಯಾರು: ಇಲ್ಲಿನ ಸೇಕ್ರೆಡ್ ಹಾರ್ಟ್ ಕಾಲೇಜಿಗೆ ಇತ್ತೀಚೆಗೆ ನ್ಯಾಕ್ ತಂಡ ಭೇಟಿ ನೀಡಿ ಕಾಲೇಜಿನ ಫಲಿತಾಂಶ, ಮೂಲಸೌಕರ‍್ಯಗಳು, ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ತಂಡವು ಪ್ರೋ. ಇಂದ್ರ ವರ್ದನ್ ತ್ರಿವೇದಿ ಮಾಜಿ ಉಪಕುಲಪತಿಗಳು ಮೋಹನ್‌ಲಾಲ್ ಸುಖಾಡಿಯ ವಿಶ್ವವಿದ್ಯಾನಿಲಯ ರಾಜಸ್ಥಾನ, ಡಾ| ವಸಂತ್ ಜುಗ್ಲೆ , ಶಿವಾಜಿ ವಿಶ್ವವಿದ್ಯಾನಿಲಯ, ಕೊಲ್ಲಾಪುರ, ಪ್ರೋ | ಬಿಪಿನ್ ಮೆಹ್ತಾ, ನಿರ್ದೇಶಕರು, ಎ.ಇ.ಯಸ್. ಗಣಕ ಅಧ್ಯಯನ ಸಂಸ್ಥೆ ಗುಜರಾತ್ ಇವರನ್ನೊಳಗೊಂಡಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.