ಪ್ರಮೀಳಾ-ಶ್ರೀನಾಥ್

prameela-shrinath copyಮರೋಡಿ ಗ್ರಾಮದ ಹಾರೊದ್ದು ನಿವಾಸ ಸುಂದರ ಪೂಜಾರಿಯವರ ಪುತ್ರಿ, ಪತ್ರಕರ್ತ ಪ್ರದೀಶ್ ಮರೋಡಿಯವರ ಸಹೋದರಿ ಪ್ರಮೀಳಾರವರ ವಿವಾಹವು ಮರೋಡಿ ಪಲಾರಗೋಳಿ ಶ್ರೀ ಚಂದನ ನಿವಾಸ ಕೇಶವ ಪೂಜಾರಿಯವರ ಪುತ್ರ ಶ್ರೀನಾಥ್‌ರೊಂದಿಗೆ ನ.7 ರಂದು ಶಿರ್ತಾಡಿಯ ಹೋಟೆಲ್ ಶ್ರೀ ಬ್ರಹ್ಮ ರೆಸಿಡೆನ್ಸಿಯ ಶ್ರೀಮತಿ ಶಾಂಭವಿ ಐತಪ್ಪ ಶೆಟ್ಟಿ ಸಭಾಭವನದಲ್ಲಿ ಜರಗಿತು.
ಈ ಶುಭ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಬೆಳ್ತಂಗಡಿ ಶ್ರೀ ಗು.ನಾ.ಸೇ.ಸಂಘದ ಅಧ್ಯಕ್ಷ ಭಗೀರಥ ಜಿ., ನಿವೃತ್ತ ಎಸ್.ಪಿ ಪೀತಾಂಬರ ಹೇರಾಜೆ ಇನ್ನಿತರ ಗಣ್ಯರು ಹಾಗೂ ಬಂಧು-ಮಿತ್ರರು ಆಗಮಿಸಿ ಶುಭಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.