ರೋಲರ್ ಕೋಸ್ಟರ್ ಏರಿದ್ರೆ ಕಿಡ್ನಿ ಕಲ್ಲು ಮಾಯ !

  ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸಿಹಿಸುದ್ದಿ ! ಯಾವುದೇ ಶಸ್ತ್ರಚಿಕಿತ್ಸೆಯಿಲ್ಲದೆ, ಪಥಕ್ರಮವಿಲ್ಲದೆ ನಿಮ್ಮ ಕಲ್ಲನ್ನು ಹೊರಹಾಕಬಹುದು. ಇದಕ್ಕೆ ನೀವು ಮಾಡಬೇಕಿರೋದು ಇಷ್ಟೇ, ಸೀದಾ ಹೋಗಿ ರೋಲರ್ ಕೋಸ್ಟರ್ ಏರುವುದು ! ಇದು ಜೋಕ್ ಅಲ್ಲ, ಅಮೆರಿಕದ ಮಿಚಿಗನ್ ವಿವಿಯ ಕಿಡ್ನಿ ಸ್ಪೆಷಲಿಸ್ಟ್ ಡೇವಿಡ್ ಇದನ್ನು ಸಂಶೋಧನೆ ಮೂಲಕ ಸಾಬೀತುಪಡಿಸಿದ್ದಾರೆ. ರೋಲರ್ ಕೋಸ್ಟರ್ ಸವಾರಿ ಮಾಡಿದ ನಂತರ ಮೂರ್ನಾಲ್ಕು ಬಾರಿ ಮೂತ್ರಪಿಂಡದ ಕಲ್ಲುಗಳು ಹೊರಬಿದ್ದಿದೆ ಎಂದಾಗ ವೈದ್ಯರಿಗೆ ಅಚ್ಚರಿಯಾಯಿತಂತೆ ರೋಗಿ ಹೀಗೆ ಹೇಳಿದ್ದನ್ನು ಪ್ರಯೋಗಾತ್ಮಕ ಸಂಶೋಧನೆಗೊಳಪಡಿಸಿದಾಗ ಇದು ಸಾಬೀತಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.