ಮ್ಯಾಟ್ರಿಕ್ಸ್‌ನಲ್ಲಿ ಎಸ್.ಕೆ. ಸ್ಮಾರ್ಟ್ ಎಜ್ಯು ವತಿಯಿಂದ ಉಚಿತ ಸೆಮಿನಾರ್

SK Edu Smart Vathiyinda Uchitha Seminar
ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿರುವ ಮ್ಯಾಟ್ರಿಕ್ಸ್ ಕೋಚಿಂಗ್ ಸೆಂಟರ್ ನಲ್ಲಿ ಎಸ್.ಕೆ. ಸ್ಮಾರ್ಟ್ ಎಜ್ಯು ವತಿಯಿಂದ ಅ. ೨೨ ರಂದು ಉಚಿತ ಸೆಮಿನಾರ್ ನಡೆಯಿತು. ಈ ಸೆಮಿನಾರ್‌ನಲ್ಲಿ ವಿದ್ಯಾರ್ಥಿಗಳು ಅವರ ಪೋಷಕರೊಂದಿಗೆ ಆಗಮಿಸಿ ಮೆದುಳಿನ ಬಲಭಾಗವನ್ನು ಮೈಂಡ್ ಮ್ಯಾಪ್ ಉಪಯೋಗಿಸಿ ಯಾವ ರೀತಿ ವಿಷಯಗಳನ್ನು ನೆನಪಿನಲ್ಲಿಟ್ಟು ಕೊಳ್ಳಬಹುದು ಹಾಗೂ ಈ ತರಬೇತಿಯಲ್ಲಿ ಪದಗಳನ್ನು ಹಾಗೂ ಸಂಖ್ಯೆಗಳನ್ನು ಹೇಗೆ ಚಿತ್ರದ ಮೂಲಕ ಅಭ್ಯಾಸ ಮಾಡಿ ನೆನಪಿನಲ್ಲಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ವಿಶೇಷವಾಗಿ ತಿಳಿಸಿಕೊಡಲಾಯಿತು. ಪ್ರಾಯೋಗಿಕ ತರಬೇತಿಯು ಅ.೨೯ರಂದು ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮ್ಯಾಟ್ರಿಕ್ಸ್ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.