ಎಲಿಮಲೆ ಅಂಗನವಾಡಿ ಕೇಂದ್ರಕ್ಕೆ ನುಸ್ರತುಲ್ ಇಸ್ಲಾಂ ಎಸೋಸಿಯೆಶನ್ ವತಿಯಿಂದ ಕಪಾಟು ಕೊಡುಗೆ

Elimale Anganavadi Kendrakke Kapatu Koduge
ಎಲಿಮಲೆ ಅಂಗನವಾಡಿ ಕೇಂದ್ರ ಕ್ಕೆ ನುಸ್ರತುಲ್ ಇಸ್ಲಾಂ ಎಸೋಸಿಯೆಶನ್ ವತಿಯಿಂದ ಕಪಾಟು ಕೊಡುಗೆ ಈ ಸಂದರ್ಭದಲ್ಲಿ ನುಸ್ರತ್ ಅಧ್ಯಕ್ಷ ಲತೀಪ್ ಹರ್ಲಡ್ಕ, ಕಾರ್ಯದರ್ಶಿ ಸೂಫಿ ಎಲಿಮಲೆ, ಗಾ.ಪಂ ಸದಸ್ಯ ಶೈಲೆಶ್ ಅಂಬೆಕ್ಕಲ್ಲು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.