ಕೊಲ್ಲಮೊಗ್ರದಲ್ಲಿ ಸಾಮೂಹಿಕ ಗೋಪೂಜೆ

Advt_NewsUnder_1
Advt_NewsUnder_1
Advt_NewsUnder_1

Kollamogra Gopooje
ಗುತ್ತಿಗಾರು ವಲಯ ಹವ್ಯಕ ಪರಿಷತ್ತಿನ ವತಿಯಿಂದ ನಡೆಯುವ ಸರಣಿ ಗೋಪೂಜೆಯ ೩ನೇ ಕಾರ್ಯಕ್ರಮವು ಸೋಮವಾರ ಕೊಚ್ಚಿಲ ಮಯೂರ ವಾಹನ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಟ್ಟ ಅವರ ಮನೆಯ ಗೋಶಾಲೆಯಲ್ಲಿ ನೆರವೇರಿತು. ವೇ.ಮೂ. ಮುರಳೀಕೃಷ್ಣ ವಳಲಂಬೆ ಮಾರ್ಗದರ್ಶನದಲ್ಲಿ ಜಯಪ್ರಕಾಶ ಕಟ್ಟ ದಂಪತಿಗಳು ಗೋಪೂಜೆ ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.