ದುಗ್ಗಲಡ್ಕ : ಮಾತೃಶ್ರೀ ಚಿಕನ್ ಸೆಂಟರ್ ಶುಭಾರಂಭ

Suddi logo copy
ದುಗ್ಗಲಡ್ಕದಲ್ಲಿ ಮಾತೃಶ್ರೀ ಚಿಕನ್ ಸೆಂಟರ್ ಪ್ರಕಾಶ್ ರೈ ಅವರ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿದೆ. ಇಲ್ಲಿ ಬಾಯ್ಲರ್, ಊರು ಕೋಳಿಗಳು, ಹಂದಿ ಮಾಂಸ ಚಿಲ್ಲರೆ ಹಾಗೂ ರಖಂ ದರದಲ್ಲಿ ದೊರೆಯುತ್ತದೆ. ಮಾರುವ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ವಿಶೇಷ ದರದಲ್ಲಿ ಕ್ಲಪ್ತ ಸಮಯಕ್ಕೆ ಮಾಂಸ ಪೂರೈಕೆ ಮಾಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.