ಐವರ್ನಾಡು ಹಿ.ಪ್ರಾ. ಶಾಲೆಗೆ ಸಮಗ್ರ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

Ivarnadu School Samagra Prashasti copyಅರಂತೋಡು ನೆಹರೂ ಮೆಮೋರಿಯಲ್ ಪ.ಪೂ. ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಹಿ.ಪ್ರಾ. ಶಾಲಾ ಕ್ರೀಡಾಕೂಟದಲ್ಲಿ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ. ೬೦೦ ಮೀ ಓಟದಲ್ಲಿ ವಿದ್ಯಾಶ್ರೀ ಪ್ರಥಮ ಸ್ಥಾನ, ೪೦೦ ಮೀ. ಓಟದಲ್ಲಿ ರೇಶ್ಮಾ ಪ್ರಥಮ, ವಿದ್ಯಾಶ್ರೀ ತೃತೀಯ, ೮೦ ಮೀ. ಹರ್ಡಲ್ಸ್‌ನಲ್ಲಿ ರೇಶ್ಮಾ ಪ್ರಥಮ, ತನ್ಮಯಿ ಎಲ್.ಎಸ್. ತೃತೀಯ ಹಾಗೂ ೪೧೦೦ ಮೀ. ರಿಲೆಯಲ್ಲಿ ಸಿಂಚನ ಮತ್ತು ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.