ಐವರ್ನಾಡು ಕಾಂಗ್ರೆಸ್ ವತಿಯಿಂದ ಜಯದೀಪ್‌ಗೆ ಧನಸಹಾಯ

ಬೇಂಗಮಲೆಯಲ್ಲಿ ಕಾಡು ಕೋಣ ಗುದ್ದಿ ಕೋಮ ಸ್ಥಿತಿಯಲ್ಲಿರುವ ಮನೆಯಲ್ಲಿರುವ ಐವರ್ನಾಡಿನ ಜಯದೀಪ್ ಎಂಬವನಿಗೆ ಐವರ್ನಾಡಿನ ಕಾಂಗ್ರೆಸ್ ವತಿಯಿಂದ ರೂ. 6000 ಧನಸಹಾಯ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ತಿರುಮಲೇಶ್ವರ ಪೂಜಾರಿಮನೆ ಮಾಜಿ ಸದಸ್ಯ ಜಯಪ್ರಕಾಶ್ ನೆಕ್ರಪ್ಪಾಡಿ ಮತ್ತು ಲೋಕೇಶ್ ಪರ್ಲಿಕಜೆ ಹಾಗೂ ರಾಜೇಶ್ ನೆಕ್ರಪ್ಪಾಡಿ ಉಪಸ್ಥಿತರಿದ್ದರು.

Jayadeepa dhanasahaya copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.