ನೂತನ ಸಬ್ ಇನ್ಸ್‌ಪೆಕ್ಟರ್ ಈರಯ್ಯರಿಗೆ ಬೆಳ್ಳಾರೆ ಠಾಣಿಯಲ್ಲಿ ಸ್ವಾಗತ

ಬೆಳ್ಳಾರೆ ಠಾಣೆಗೆ ನೂತನ ಸಬ್ ಇನ್ಸ್‌ಪೆಕ್ಟರ್ ಈರಯ್ಯ ಅವರು ಆಗಮಿಸಿದ್ದು ಅವರನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಶಕುಂತಲಾ ನಾಗರಾಜ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎ.ಪಿ,ಎಂಸಿ ನಿರ್ದೇಶಕ ಅನಿಲ್ ರೈ , ಬ್ಲಾಕ್ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಚಿನ್‌ರಾಜ್ ಶೆಟ್ಟಿ, ಓವಿನ್ ಪಿಂಟೋ, ಮುಸ್ತಫಾ, ಅಬ್ದುಲ್ ಕುಂಞಿ , ಗಣಪತಿ, ಮಹಮ್ಮದ್ ಬಶೀರ್ ಉಪಸ್ಥಿತರಿದ್ದರು.

Erayya copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.