ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಸುವರ್ಣ ವರ್ಷ ಆಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು

ಬೆಂಗಳೂರಿನ ಪ್ರತಿಷ್ಠಿತ ಗೌಡಸಮಾಜಗಳಲ್ಲೋಂದಾದKDK ಎಂದೇ ಮನೆಮಾತಾಗಿರುವ ’ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜವು ತನ್ನ ಸುವರ್ಣ ವರ್ಷ ಆಚರಿಣೆಯ ಪ್ರಯುಕ್ತ ಸ್ನೆಹಮಿಲನ, ಪ್ರತಿಭಾ ಪುರಸ್ಕಾರ ಹಾಗು ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವು ಅ.೮ರಂದು ಸಮಾಜದ ಸಾಂಸ್ಕೃತಿಕ ಕಲಾಭವನ, ನಮ್ಮನೆ ಇದರ ಆವರಣದಲ್ಲಿ ಅತ್ಯಂತ ವಿಜೃಂಬಣೆಯಿಂದ ನಡೆಯಿತು.Gowda sanga bengaloreGowda sangaha bengalore 2 copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.