ಡಾ. ವಿಶ್ವನಾಥ ಶರ್ಮ ಬೆಳ್ಳಾರೆಯ ಹಿತಾಯು ಕ್ಲಿನಿಕ್‌ನಲ್ಲಿ ಲಭ್ಯ

Suddi logo copy

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿರುವ ಹಿತಾಯು ಕ್ಲಿನಿಕ್ ಮತ್ತು ಥೆರಪಿ ಸೆಂಟರ್ ಗೆ ಬೆಂಗಳೂರಿನ ಖ್ಯಾತ ವೈದ್ಯ ಆಯುರ್ವೇದ ಸರ್ಜನ್ ಡಾ. ವಿಶ್ವನಾಥ ಶರ್ಮ  ಅ. ೧೭ರಂದು ಪ್ರಥಮ ಭೇಟಿ ನೀಡಲಿದ್ದಾರೆ.
ಪೈಲ್ಸ್, ಮೂಲವ್ಯಾದಿ, ಫಿಸ್ತೂಲ, ಭಗಂಧರ, ಅರ್ಬುದ, ಕ್ಷಾರಕರ್ಮ, ಕ್ಷಾರಸೂತ್ರ, ಅಗ್ನಿಕರ್ಮ ಮತ್ತಿತರ ಶಾರೀರಿಕ ಸರ್ಜಿಕಲ್ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ರೋಗಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತೀ ತಿಂಗಳ ೨ ನೇ ಆದಿತ್ಯವಾರ ಬೆಳ್ಳಾರೆಗೆ ಆಗಮಿಸಲಿದ್ದು, ಬೆ. ೯ ರಿಂದ ಮಧ್ಯಾಹ್ನ ೧ ಗಂಟೆ ತನಕ ಚಿಕಿತ್ಸೆಗೆ ಲಭ್ಯರಿರುತ್ತಾರೆ ಎಂದು ಹಿತಾಯು ಕ್ಲಿನಿಕ್ ನ ವೈದ್ಯ ಡಾ. ಶ್ರೇಯಸ್ ಭಾರದ್ವಾಜ್ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.