ಸುಳ್ಯ ಮೂಲದ ತಾಯಿ-ಮಗಳ ಗಿನ್ನೆಸ್ ದಾಖಲೆ

Advt_NewsUnder_1
Advt_NewsUnder_1
Advt_NewsUnder_1

krosha kale 2 copy

4.9. ಕಿ.ಮೀ. ಉದ್ದದ ಸ್ಕಾರ್ಪ್ (ಚಳಿಗಾಲದಲ್ಲಿ ತಲೆಗೆ ಹಾಕುವ ವಸ್ತ್ರ) ತಯಾರಿಯ ಮೂಲಕ ಸುಳ್ಯ ಮೂಲದ ತಾಯಿ ಮಗಳು ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ.

ಕ್ರೋಶ ಕಲೆಯ ಮೂಲಕ ಭಾರತೀಯ ಮಹಿಳೆಯರು ಚೆನ್ನೈನ ಶುಭಶ್ರೀಯವರ ನೇತೃತ್ವ ದದಲ್ಲಿ ’ಮದರ್ ಇಂಡಿಯಾ ಕ್ರೋಶ ಕ್ವೀನ್“ ಎಂಬ ಗುಂಪಿನಿಂದ ಮಾಡಿ ಜಗತ್ತಿನ ಅತೀ ದೊಡ್ಡ ಸಾಧನೆಯಾದ ಗಿನ್ನೆಸ್ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಇದರ ಪ್ರಕ್ರಿಯೆಯು ಚೆನ್ನೈನ ಎಮ್.ಎನ್.ಎಮ್. ಇಂಜಿನಿಯರಿಂಗ್ ಕಾಲೇಜಿನ ಫುಟ್ ಬಾಲ್ ಮೈದಾನದಲ್ಲಿ ನಡೆಯಿತು. ಕರ್ನಾಟಕದ 20 ಮಹಿಳೆಯರಲ್ಲಿ ದ.ಕನ್ನಡದ ಸುಳ್ಯ ತಾಲೂಕಿನ ಮುರುಳ್ಯ ದಿ| ಬೆಳ್ಯಪ್ಪ ಗೌಡರ ಮಗಳು, ಮುಂಗ್ಲಿಮನೆ ಗೋವಿಂದ ಗೌಡರ ಪತ್ನಿ ದುರ್ಗಾದೇವಿ ಮತ್ತು ಬಹರೈನ್‌ನಲ್ಲಿರುವ ಅವರ ಮಗಳು ಅಶ್ವಿನಿ ಅನಿಲ್ (ದೇರಾಜೆ ಸುಮಿತ್ರ ಇಂಜಿನಿಯರ್ ರವರ ಸೊಸೆ) ಎರಡೂ ದಾಖಲೆಗಳನ್ನು ಗಿಟ್ಟಿಸಿ ಕೊಂಡಿದ್ದಾರೆ.
ಮೊದಲನೆ ದಾಖಲೆ ಕೂಡಾ ಇದೇ ಮೈದಾನದಲ್ಲಿ ಬ್ಯಾಂಕೆಟ್ ಮಾಡಿ ಗಿನ್ನೆಸ್ ದಾಖಲೆಗೆ ಸೇರಿಕೊಂಡಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.