ಸುಬ್ರಹ್ಮಣ್ಯ : ಜೆ.ಡಿ.ಎಸ್ ಪತ್ರಿಕಾಗೋಷ್ಠಿ

subramanya JDS preesmeet 1 copy

ಸುಬ್ರಹ್ಮಣ್ಯದ ವಿ ಸದನದಲ್ಲಿ ಸುಳ್ಯ ಜೆ.ಡಿ.ಎಸ್ ಪತ್ರಿಕಾಗೋಷ್ಠಿ ಕರೆದಿದ್ದು ಸೂಕ್ಷ್ಮ ವಲಯ ಘೋಷಣೆ ಗೆ ಮಾಜಿ ಪ್ರಧಾನಮಂತ್ರಿ ದೇವಗೌಡರ ಮಾರ್ಗದರ್ಶನದಲ್ಲಿ ಮುಂದುವರೆದರೆ ಶಾಶ್ವತ ಪರಿಹಾರ ಸಿಕ್ಕಲು ಸಾದ್ಯವಿದೆ ಎಂದು ಸುಳ್ಯ ಜೆ.ಡಿ.ಎಸ್ ಅಭಿಪ್ರಾಯಪಟ್ಟಿದೆ. ಆರಂಭದಲ್ಲಿ ಸುಬ್ರಹ್ಮಣ್ಯ ದೇವಾಲಯಕ್ಕೆ ತೆರಳಿದ ಮುಖಂಡರು ಕುಮಾರಸ್ವಾಮಿ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥನೆ ಸಲ್ಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ವಿಧಾನಾಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಅಧ್ಯಕ್ಷ ದಯಾಕರ ಆಳ್ವ, ಯುವ ಜನತಾದಳ ಅಧ್ಯಕ್ಷ ಜೀವನ್ ನಾರ್ಕೋಡು, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಪ್ರೇಮಾನಂದ, ಜಿಲ್ಲಾ ಜಿ.ಡಿ.ಎಸ್ ಯುವ ಘಟಕ ಉಪಾಧ್ಯಕ್ಷ ಪ್ರವೀಣ್ ಮುಂಡೋಡಿ, ಸಂಘಟನಾ ಕಾರ್ಯದರ್ಶಿ ಹೆ.ಎಲ್ ವೆಂಕಟೇಶ್, ಜಿಲ್ಲಾ ಸಂ.ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು, ಸಳ್ಯ ನಗರ ಜೆಡಿಎಸ್ ಅಧ್ಯಕ್ಷ ದಿನೇಶ್ ಜಾಕೆ, ಪ್ರೇಮಾನಂದ, ಸೋಮಸುಂದರ ಕೂಜುಗೋಡು, ಪದ್ಮನಾಭ ಗೌಡ ಕೆದಿಲ, ಷಣ್ಮುಖ ಕೆದಿಲ, ದಾಮೋದರ ಕೋಟೆಬೈಲು, ನಾರಾಯಣ ಅಗ್ರಹಾರ, ಜಯರಾಮ ಆಲ್ಕಬೆ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.