ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಲ್ಲಿ ಆಯುಧ ಪೂಜೆ

sullia BEO kacheriyali ayudha pooje 1 copy

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸುಳ್ಯದಲ್ಲಿ ಸೆ.28 ರಂದು ಪುರೋಹಿತ ವೆಂಕಟರಾಜ್ ರವರ ನೇತೃತ್ವದಲ್ಲಿ ನವರಾತ್ರಿಯ ಅಂಗವಾಗಿ ಶಾರದಾ ಪೂಜೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ ಬಿ ಎಸ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಲಕ್ಷ್ಮೀಶ ರೈ ಕೆ, ಕಚೇರಿ ವ್ಯವಸ್ಥಾಪಕರಾದ ಸ್ವರ್ಣಲತಾ ಕೆ.ಎನ್, ಶಿಕ್ಷಣ ಸಂಯೋಜಕರಾದ ವಾಪಾಸ್ ಸುಂದರ ಕೇನಾಜೆ. ಕೋಟಿಯಪ್ಪ ಪೂಜಾರಿ ಸೇರ, ಪದ್ಮನಾಭ ಅತ್ಯಾಡಿ, ವಸಂತ ಏನೆಕಲ್ಲು, ಅಧೀಕ್ಷಕರಾದ ಶ್ಯಾಮ್ ಪ್ರಸಾದ್ ಎಂ, ಪ್ರಥಮ ದರ್ಜೆ ಸಹಾಯಕರಾದ ರತ್ನಾಕರ ಪರಿವಾರ, ಶಿವಪ್ರಸಾದ್ ಕೆ ವಿ, ತೀರ್ಥರಾಮ ಹೆಚ್ ಬಿ, ದ್ವಿತೀಯ ದರ್ಜೆ ಸಹಾಯಕರಾದ ಮಮತಾ ಕೆ.ಎಸ್, ಸನತ್ ಕುಮಾರ್, ಪೃಥ್ವಿ ಕುಮಾರ್ ಟಿ, ಹೇಮಮಾಲಿನಿ, ಚಾಲಕರಾದ ರಾಘವ, ಶಾರದಾ, ರೇಖಾ ಶೇಠ್, ಚಿನ್ನಪ್ಪ ಗೌಡ, ಲಕ್ಷ್ಮಣ್, ಕೇಶವ, ನವೀನ, ಶಿವಕುಮಾರ್, ನಾಗರಾಜ್, ಜಲಜಾಕ್ಷಿ ಕೆ.ಡಿ, ಭರತ್, ಗುರುರಾಜ್, ಅಶ್ವತ್, ಕಮಲ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಚೇರಿ ಸಿಬ್ಬಂದಿಗಳ ವಾಹನಗಳಿಗೆ ಆಯುಧ ಪೂಜೆಯನ್ನು ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.