ಪೆರುವಾಜೆ ದೇವಸ್ಥಾನದಲ್ಲಿ ಪಾಕಶಾಲೆಗೆ ಗುದ್ದಲಿ ಪೂಜೆ

Peruvaje temple guddali pooje copy

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಪಾಕಶಾಲೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಗುದ್ದಲಿ ಪೂಜೆಯನ್ನು ಸೆ.೨೩ ರಂದು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ಶೆಟ್ಟಿ ಪಾಲ್ತಾಡು,ಸದಸ್ಯರಾದ ಭೋಜರಾಜ ಶೆಟ್ಟಿ, ಮಹಾಲಿಂಗ ನಾಕ್,ಕಿಶೋರ್ ರಾವ್,ಅಂಗಾರ,ದೇವಕಿ ಪೂವಪ್ಪ ಪೂಜಾರಿ ಮುಕ್ಕೂರು,ಕರುಣಾಕರ ಗೌಡ, ಪ್ರಧಾನ ಅರ್ಚಕರಾದ ಶ್ರೀನಿವಾಸ ಹೆಬ್ಬಾರ್, ಸಚಿನ್‌ರಾಜ್ ಶೆಟ್ಟಿ ಪೆರುವಾಜೆಗುತ್ತು,ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಅನುಸೂಯ,ಎ.ಪಿ.ಎಂ.ಸಿ ನಿರ್ದೇಶಕ ಅನಿಲ್ ರೈ,ಪಂಚಾಯತ್ ಉಪಾಧ್ಯಕ್ಷ ಸುನಿಲ್ ರೈ,ವೆಂಕಪ್ಪ ಗೌಡ ನಾರ್ಕೋಡು,ಸುಬ್ರಹ್ಮಣ್ಯ ಪ್ರಸಾದ್ ಅರ್ನಾಡಿ,ಗ್ರಾ.ಪಂ.ಉಪಾಧ್ಯಕ್ಷ ವಿಠಲದಾಸ್,ನಿತಿನ್ ರಾಜ್ ಶೆಟ್ಟ, ಚೆನ್ನಪ್ಪ ನಾಕ ದೇವಮೂಲೆ,ಕಂದಸ್ವಾಮಿ,ಸದಾಶಿವ ಮಣಿಯಾಣಿ,ಸಂಜೀವ ಪೂಜಾರಿ, ರಘುನಾಥ ಪೂಜಾರಿ,ಸುನಿಲ್,ಪ್ರಶಾಂತ ರೈ,ವಸಂತ,ನವೀನ,ಹಾಗೂ ಇತರರು ಉಪಸ್ಥಿತರಿದ್ದರು. ಲಿಂಗಪ್ಪ ಬೆಳ್ಳಾರೆ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.