ಕಮಲಾಕ್ಷ ಎಂ.ಡಿ ನಿಧನ

Advt_NewsUnder_1
Advt_NewsUnder_1
Advt_NewsUnder_1

Suddi logo copy

ಪೆರಾಜೆ ಗ್ರಾಮದ ಮೂಲೆಮಜಲು ಮಾಜಿ ಯೋಧ ಎಂ.ಡಿ. ಕಮಲಾಕ್ಷ ಅಲ್ಪಕಾಲದ ಅಸೌಖ್ಯದಿಂದ ಸೆ.21 ರಂದು ನಿಧನರಾಧರು. ಇವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕಮಲಾಕ್ಷಿ, ಪುತ್ರಿ ಶ್ರೀಮತಿ ಅರ್ಚನಾ ಎಂ.ಕೆ, ಪುತ್ರ ಅಕ್ಷಯ ಎಂ.ಕೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.