ಕಲ್ಲುಗುಂಡಿಯಲ್ಲಿ ರಂಗೋಲಿ ಗಾರ್ಮೆಂಟ್ಸ್ ಶುಭಾರಂಭ

kallugundi rangoli garments copy

ಕಲ್ಲುಗುಂಡಿಯ ಮುಖ್ಯ ರಸ್ತೆಯಲ್ಲಿರುವ ಡಿವೈನ್ ಮೆರ್ಸಿ ಕಾಂಪ್ಲೆಕ್ಸ್‌ನಲ್ಲಿ ಜಗದೀಶ್ ರೈಕ ಹಾಗೂ ಮಹೇಂದ್ರ ರೈಕ ರವರ ಪಾಲುದಾರಿಕೆಯಲ್ಲಿ ರಂಗೋಲಿ ಗಾರ್ಮೆಟ್ಸ್ ಸೆ.೨೨ ರಂದು ಶುಭಾರಂಭಗೊಂಡಿತು. ಇಲ್ಲಿ ಪುರುಷರ, ಮಹಿಳೆಯರ ಹಾಗೂ ಮಕ್ಕಳ ನವನವೀನ ಮಾದರಿಯ ಬಟ್ಟೆ ಬರೆಗಳು ಸ್ಪರ್ಧಾತ್ಮಕ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

kallugundi rangoli garments 2 copy kallugundi rangoli garments 1 copy

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.