ಬೆಳ್ಳಾರೆ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಮಹಾ ನವರಾತ್ರಿ ಉತ್ಸವ ಆರಂಭ

bellare lakshi venktaramana temple copy

ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನ, ಶ್ರೀ ದುರ್ಗಾ ಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವಗಳು ಸೆ. ೨೧ರಂದು ಪ್ರಾರಂಭವಾಗಿದ್ದು ಆಡಳಿತ ಮುಕ್ತೇಸರ ಮಣಿಕ್ಕಾರ ಗೋಪಾಲಕೃಷ್ಣ ಶಾನಭಾಗ್, ಇತರ ಮುಕ್ತೇಸರರು, ಗೌಡ ಸಾರಸ್ವತ ಬ್ರಾಹ್ಮಣ ಯುವಕವೃಂದದ ಅಧ್ಯಕ್ಷ ಯಂ. ರಾಜೇಶ್ ಶ್ಯಾನುಭಾಗ ಸಹಿತ ಬೆಳ್ಳಾರೆ ಪೇಟೆ ಹತ್ತು ಸಮಸ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.