ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲಾ ಮೊದಲ ಮಂತ್ರಿ ಮಂಡಲ ಅಧಿವೇಶನ

edited copy

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಹಿ.ಪ್ರಾಥಮಿಕ ಶಾಲಾ ಮಂತ್ರಿ ಮಂಡಲದ ಮೊದಲ ಅಧಿವೇಶನ ಸಂತ ಬ್ರಿಜಿತರ ಕಲಾಮಂದಿರದಲ್ಲಿ ಜರುಗಿತು.
ಶಾಲಾ ಸಂಚಾಲಕರಾದ ರೆ| ಫಾ| ವಿನ್ಸೆಂಟ್ ಡಿ’ಸೋಜಾರವರ ಮಾರ್ಗದರ್ಶನದೊಂದಿಗೆ ಶಿಕ್ಷಕಿಯರಾದ ಜ್ಯೋತಿ ಕೆ ಹಾಗೂ ಶೋಭ ಕೆ ಹೆಚ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಾಲಾ ಮುಖ್ಯೋಪಧ್ಯಾಯಿನಿ ಸಿ| ಬಿನೋಮ ಹಾಗೂ ಸಿ| ಸಬಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅಲೀನಾ ನಿರೂಪಿಸಿ, ಪ್ರಕೃತಿ ವಿ ಎಸ್ ಸ್ವಾಗತಿಸಿ, ಧೀರಜ್ ವಂದಿಸಿದರು. ಹಿ.ಪ್ರಾ.ಶಾಲಾ ಶಿಕ್ಷಕಿಯರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.