ರಾಜೇಶ್-ರೇಷ್ಮಾ

ಪಂಬೆತ್ತಾಡಿ ಗ್ರಾಮದ ಬೆಳಗಜೆ ಮನೆ ವೆಂಕಪ್ಪ ಎನ್.ಪಿ.ರವರ ಪುತ್ರ ರಾಜೇಶ್‌ರವರ ವಿವಾಹವು ಸುಬ್ರಹ್ಮಣ್ಯ ಗ್ರಾಮದ ವಿದ್ಯಾ ನಗರ ಧನಂಜಯ.ಬಿ.ರವರ ಪುತ್ರಿ ರೇಷ್ಮಾರೊಂದಿಗೆ ಸೆ.೪ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹಾಗೂ ಅತಿಥಿ ಸತ್ಕಾರವು ಸೆ.೫ರಂದು ವರನ ಮನೆಯಲ್ಲಿ ನಡೆಯಿತು.

rajesh reshma

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.