ಮನ್ವಿತಾ ಸ್ಪೆಷಾಲಿಟಿ ದಂತ ಚಿಕಿತ್ಸಾಲಯದಲ್ಲಿ ವಕ್ರದಂತ ಚಿಕಿತ್ಸಾ ತಜ್ಞರು ಲಭ್ಯ

Suddi logo copy

ಸುಳ್ಯ ರಥಬೀದಿಯಲ್ಲಿ ನಂದಿನಿ ಟವರ್ ನಲ್ಲಿರುವ ಮನ್ವಿತಾ ಸ್ಪೆಷಾಲಿಟಿ ದಂತ ಚಿಕಿತ್ಸಾಲಯದಲ್ಲಿ ವಕ್ರದಂತ ಚಿಕಿತ್ಸಾ ತಜ್ಞೆ ಡಾ ಮೈನಾ ಮಹಾಬಲೇಶ್ವರ ಲಭ್ಯರಿದ್ದಾರೆ ಇವರು ಶುಕ್ರವಾರ ಹೊರತು ಪಡಿಸಿ ಪ್ರತಿ ದಿನ ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೧.೩೦ ರ ವರೆಗೆ ೩.೩೦ ರಿಂದ ಸಂಜೆ ೬.೩೦ ರವರೆಗೆ ಲಭ್ಯರಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.