ಸೆ. 19 : ಆಯುರ್ಧಾಮ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಮತ್ತು ಪಿಸ್ಟುಲಾ ರೋಗಗಳ ತಪಾಸಣೆ

Suddi logo copy

ಹಳೆಗೇಟಿನಲ್ಲಿರುವ ಆಯು ರ್ಧಾಮ ಆಯುರ್ವೇದ ಆಸ್ಪತ್ರೆಯಲ್ಲಿ ಮೂಲವ್ಯಾಧಿ ಮತ್ತು ಪಿಸ್ಟುಲಾ ರೋಗಗಳ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಸೆ.೧೯ ರಂದು ಮಂಗಳವಾರ ಬೆಳಿಗ್ಗೆ ೧೧ಗಂಟೆಯಿಂದ ೧ ಗಂಟೆವರೆಗೆ ನಡೆಯಲಿದೆ ಎಂದು ಆಡಳಿತ ನಿರ್ದೇಶಕರಾದ ಡಾ. ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.