ಸೆ.24 : ಭಾಲಾವಲೀಕಾರ್/ರಾಜಾಪುರ ಸಾರಸ್ವತ ಸಮಾಜದ ಮಹಾಸಭೆ-ಸನ್ಮಾನ, ಪ್ರತಿಭಾ ಪುರಸ್ಕಾರ

Suddi logo copy

ಸುಳ್ಯ ಭಾಲಾವಲೀಕಾರ್/ರಾಜಾಪುರ ಸಾರಸ್ವತ ಸಮಾಜದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಎ.ವೈಕುಂಠ ಪ್ರಭು ಕುಕ್ಕುಂಬಳ್ಳರವರ ಅಧ್ಯಕ್ಷತೆಯಲ್ಲಿ ಸೆ.೨೪ರಂದು ನಡೆಯುವುದು ಎಂದು ಸಂಘದ ಪ್ರ.ಕಾರ್ಯದರ್ಶಿ ಪ್ರಶಾಂತ್ ಬೊಳುಗಲ್ಲು ತಿಳಿಸಿದ್ದಾರೆ.
ಅಂದು ಬೆಳಗ್ಗೆ ಕಲಾ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯುವುದು. ಸಂಜೆ ಭಜನಾಮಂದಿರದಲ್ಲಿ ಶ್ರೀ ಲಲಿತಾಪಂಚಮಿ ಪೂಜೆಯು ನಡೆಯುವುದು. ಅಪರಾಹ್ನ ಗಂಟೆ ೨ ರಿಂದ ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್‌ರಿಗೆ ಸನ್ಮಾನ ಸಮಾರಂಭ ನಡೆಯುವುದು. ಸಮಾರಂಭದ ಅಧ್ಯಕ್ಷತೆಯನ್ನು ಎ.ವೈಕುಂಠ ಪ್ರಭು ವಹಿಸಲಿದ್ದಾರೆ. ಅಣ್ಣ ವಿನಯಚಂದ್ರ ಕಿಲಂಗೋಡಿ ಸನ್ಮಾನ ನೆರವೇರಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.