ಪ್ರಸನ್ನಾ-ಚೈತ್ರ

ಗುತ್ತಿಗಾರಿನ ಶ್ರೀ ಲಕ್ಷ್ಮೀ ರಬ್ಬರ್ ಏಜೆನ್ಸಿ ಮಾಲಕ, ಬಂಟ್ವಾಳ ತಾಲೂಕು ವಿಟ್ಲ ಕಸಬಾ ದಿ. ಚೆನ್ನಪ್ಪ ಪೂಜಾರಿಯವರ ಪುತ್ರ ಪ್ರಸನ್ನರವರ ವಿವಾಹವು ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮ ಸಂಜೀವ ಪೂಜಾರಿಯವರ ಪುತ್ರಿ ಚೈತ್ರಾರವರೊಂದಿಗೆ ಸೆ.೩ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.

prasanna-chaithra

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.