ಸೆ. 23 : ಬೆಳ್ಳಾರೆ ವಿಜಯಾ ಇಂಡಸ್ಟ್ರೀಸ್‌ನಲ್ಲಿ ಆಯುಧಪೂಜೆ

Suddi logo copy

ಬೆಳ್ಳಾರೆಯ ಮೇಲಿನ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಮುಂಭಾಗ ಇರುವ ವಿಲಾಸ್ ರೈ ಮಾಲಕತ್ವದ ವಿಜಯ ಇಂಡಸ್ಟ್ರೀಸ್‌ನಲ್ಲಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಸೆ. ೨೩ರಂದು ಆಯುಧಪೂಜೆ ನಡೆಯಲಿದೆ. ಗೇಟ್, ಗ್ರಿಲ್ಸ್, ರೋಲಿಂಗ್ ಶಟರ್, ಟ್ರಸ್ ವರ್ಕ್, ಲೇತ್ ಮೊದಲಾದ ಕೆಲಸಗಳನ್ನು ನಿರ್ವಹಿಸುವುದರೊಂದಿಗೆ ಮೇಲ್ಛಾವಣಿಗೆ ಆಧುನಿಕ ಶೈಲಿ ರೂಫಿಂಗ್ ಶೀಟ್ ಅಳವಡಿಸಿಕೊಡುವ ಈ ಸಂಸ್ಥೆಯು ೧೬ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.