ಸೆ.23 : ಬೆಳ್ಳಾರೆ ಸ್ನೇಹ ಇಲೆಕ್ಟ್ರಿಕಲ್ಸ್‌ನಲ್ಲಿ ಆಯುಧ ಪೂಜೆ

Suddi logo copy

ಬೆಳ್ಳಾರೆಯ ಮೇಲಿನ ಪೇಟೆಯ ಮಸೀದಿ ಕಾಂಪ್ಲೆಕ್ಸ್ ಮತ್ತು ಸವಣೂರಿನ ಬಸದಿ ಸಮೀಪವಿರುವ ಹೊನ್ನಪ್ಪ ಬೆಳ್ಳಾರೆ ಮಾಲಕತ್ವದ ಸ್ನೇಹ ಇಲೆಕ್ಟ್ರಿಕಲ್ಸ್ ಹಾಗೂ ಬೆಳ್ಳಾರೆಯ ಮಸೀದಿ ಕಾಂಪ್ಲೆಕ್ಸ್‌ನಲ್ಲಿರುವ ಜನಾರ್ಧನ ಬೆಳ್ಳಾರೆ ಮಾಲಕತ್ವದ ಶ್ರೇಯಾ ಎಂಟರ್‌ಪ್ರೈಸಸ್ ಮತ್ತು ಅಭಿeನ ಎಂಟರ್‌ಪ್ರೈಸಸ್‌ನಲ್ಲಿ ಆಯುಧ ಪೂಜೆಯು ಕುಂಟಾರು ವಾಸುದೇವ ತಂತ್ರಿ ಹಾಗೂ ರವೀಶ ತಂತ್ರಿಯವರ ನೇತೃತ್ವದಲ್ಲಿ ಸೆ. ೨೩ರಂದು ನಡೆಯಲಿದೆ. ವಿವಿಧ ಪ್ರಖ್ಯಾತ ಕಂಪೆನಿಗಳ ಮೊನೊ ಹಾಗೂ ಸಬ್‌ಮರ್ಸಿಬಲ್ ಪಂಪ್‌ಸೆಟ್‌ಗಳು, ನೀರಾವರಿ ಪೈಪ್ಸ್ ಮತ್ತು ಫಿಟ್ಟಿಂಗ್ಸ್, ಹಾಗೂ ಇಲೆಕ್ಟ್ರಿಕಲ್ ಗೃಹೋಪಯೋಗಿ ಸಾಮಾಗ್ರಿಗಳು ದೊರೆಯುವ ಸ್ನೇಹಾ ಇಲೆಕ್ಟ್ರಿಕಲ್ಸ್ ೧೯ನೇ ವರ್ಷಕ್ಕೆ ಹಾಗೂ ಪೈಂಟ್ಸ್ ಮತ್ತು ಹಾರ್ಡ್‌ವೇರ್ ಸಾಮಾಗ್ರಿಗಳ ಮಳಿಗೆ ಶ್ರೇಯಾ ಎಂಟರ್‌ಪ್ರೈಸಸ್ ೧೩ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.