ಸೆ. 21 ರಿಂದ 29: ಆಲೆಟ್ಟಿ ಸದಾಶಿವ ದೇವಳದಲ್ಲಿ ನವರಾತ್ರಿ ಉತ್ಸವ

Advt_NewsUnder_1
Advt_NewsUnder_1
Advt_NewsUnder_1

Suddi logo copy

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಸೆ.೨೧ ರಿಂದ ೨೯ ರ ವರೆಗೆ ಭಜನಾ ಸೇವೆ ಮತ್ತು ದುರ್ಗಾಪೂಜೆಯು ನಡೆಯಲಿರುವುದು. ಪ್ರತೀ ದಿನ ಸಂಜೆ ಗಂಟೆ ೭.೦೦ ರಿಂದ ಭಜನಾ ಸೇವೆ ಮತ್ತು ದುರ್ಗಾಪೂಜೆಯು ನಡೆಯಲಿರುವುದು, ೨೯ ರಂದು ಸಾಯಂಕಾಲ ೪.೦೦ ರಿಂದ ವಾಹನಗಳಿಗೆ ಆಯುಧ ಪೂಜೆಯು ನೆರವೇರಲಿರುವುದು ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.