ಅರಂತೋಡು ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

Aranthod sramadhana copy

ಅರಂತೋಡು ದುರ್ಗಾಮಾತಾ ಭಜನ ಮಂದಿರದ ಬಳಿ ಇರುವ ಹಳೆಯ ವೇದಿಕೆಯನ್ನು ತೆಗೆದು ಹೊಸ ವೇದಿಕೆಯನ್ನು ನಿರ್ಮಿಸುವ ಕಾರ್ಯಕ್ರಮವನ್ನು ಸೆ.೧೭ ರಂದು ನಡೆಸಲಾಯಿತು.
ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ಭಜನಾ ಮಂದಿರ ಅಧ್ಯಕ್ಷ ಯು.ಎಂ ನಾರಾಯಣ ಗೌಡ, ತೀರ್ಥರಾಮ ಅಡ್ಕಬಳೆ, ಸೋಮಶೇಖರ ಪೈಕ, ಕುಸುಮಾಧರ ಅಡ್ಕಬಳೆ, ಭಜನಾ ಮಂದಿರದ ಸದಸ್ಯರು, ಅರಂತೋಡು ಭಜರಂಗದಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.