ಕೆ.ವಿ.ಜಿ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಓಣಂ ಹಬ್ಬದ ಆಚರಣೆ

KVG Engineering College Onam copy

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸೆ.೮ ರಂದು ಓಣಂ ಹಬ್ಬವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಎ. ಜ್ಞಾನೇಶ್ ದೀಪ ಬೆಳಗಿಸಿ ಎಲ್ಲರಿಗೂ ಓಣಂ ಹಬ್ಬದ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಡಾ| ಹೆಚ್. ಆರ್. ಶಿವಕುಮಾರ್ ಹಾಗೂ ಪ್ರೊ. ಕೆ.ವಿ. ದೇವದಾಸ್, ವಿಭಾಗದ ಮುಖ್ಯಸ್ಥರುಗಳಾದ ಪ್ರೊ. ಉಜ್ವಲ್ ಯು.ಜೆ, ಡಾ. ರವಿಕುಮಾರ್ ಎಂ.ಎಸ್, ಡಾ. ಶ್ರೀಧರ್ ಕೆ, ಡಾ. ಉಮಾಶಂಕರ್ ಕೆ.ಎಸ್, ಡಾ. ಎಸ್. ಗೋವಿಂದ ಭಟ್, ಡಾ. ಚಂದ್ರಶೇಖರ್ ಎ, ಡಾ. ಸ್ಮಿತಾ ಎಂ.ಎಲ್, ಕಾಲೇಜಿನ ಆಡಳಿತಾಧಿಕಾರಿ ಶ್ರೀ ನಾಗೇಶ್ ಕೆ ಹಾಗೂ ವಿದ್ಯಾರ್ಥಿಕ್ಷೇಮಾಧಿಕಾರಿ ಡಾ. ರಾಮು ಎಸ್., ಬೋಧಕ, ಬೋಧಕೇತರ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಕಾಲೇಜಿನ ಸಿಬ್ಬಂದಿ ವರ್ಗದವರಿಗೂ ಹಾಗೂ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.