ಪೈಲಾರು : ಶ್ರಮದಾನ

pailor raste shramadhana copy

ಪೈಲಾರು ಮಿತ್ರವೃಂದ ಫ್ರೆಂಡ್ಸ್ ಕ್ಲಬ್ ಪೈಲಾರು, ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ಸೇವಾ ಸಮಿತಿ ಪೈಲಾರು, ಮೊಗೇರ ಗ್ರಾಮ ಸಮಿತಿ ಪೈಲಾರು, ಶೌರ್ಯ ಯುವತಿ ಮಂಡಲ ಪೈಲಾರು(ರಿ), ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಸಮಿತಿ ಪೈಲಾರು, ಸ್ತ್ರೀ ಶಕ್ತಿ ಸಂಘ ಪೈಲಾರು & ಊರ ಸಮಸ್ತರ ಜಂಟಿ ಆಶ್ರಯದಲ್ಲಿ “ನಮ್ಮ ಊರು ನಮ್ಮ ರಸ್ತೆ” ಕಾರ್ಯಕ್ರಮದಡಿಯಲ್ಲಿ ಸೆ.೧೦ ರಂದು ಕುಕ್ಕುಜಡ್ಕ-ಪೈಲಾರು-ಅದಿರುಕಾಯರ ತನಕ ರಸ್ತೆಯ ಬದಿಯಲ್ಲಿರುವ ಪೊದೆಗಳನ್ನು ತೆಗೆಯುವ ಕಾರ್ಯ ಮತ್ತು ರಸ್ತೆಯ ಹೊಂಡ ಗುಂಡಿಗಳಿಗೆ ಕಲ್ಲು ಹಾಕಿ ಮುಚ್ಚುವ ಮೂಲಕ ಶ್ರಮದಾನ ಮಾಡಲಾಯಿತು. ಈ ಶ್ರಮದಾನದಲ್ಲಿ ಊರಿನ ಸಮಸ್ತರು ಭಾಗವಹಿಸಿ ನಮ್ಮ ಊರು ನಮ್ಮ ರಸ್ತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.